[Kannada] kannada wikipedia

Arun Sharma arun at sharma-home.net
Sat Oct 30 12:24:45 PDT 2004


ನಮಸ್ಕಾರ,

ವಿಕಿಪೀಡಿಯಾದ "ಭೂಗೋಳ" ವಿಭಾಗದಲ್ಲಿ ಕರ್ನಾಟಕದ ಜಿಲ್ಲೆಗಳ ಪಟ್ಟಿ ಕಾಣಲಿಲ್ಲ. ಅದಕ್ಕೇ ಭೂಪಟದಿಂದ ಪಟ್ಟಿಯನ್ನು 
type ಮಾಡಿದೀನಿ.

ಬೀದರ
ಗುಲಬರ್ಗ
ಬಿಜಾಪುರ
ಬೆಳಗಾವಿ
ಬಾಗಲಕೋಟೆ
ರಾಯಚೂರು
ಧಾರವಾಡ
ಗದಗ
ಕೊಪ್ಪಳ
ಬಳ್ಳಾರಿ
ಉತ್ತರಕನ್ನಡ
ಹಾವೇರಿ
ದಾವಣಗೆರೆ
ಚಿತ್ರದುರ್ಗ
ಉಡುಪಿ
ಶಿವಮೊಗ್ಗ
ಚಿಕ್ಕಮಗಳೂರು
ತುಮಕೂರು
ಕೋಲಾರ
ದಕ್ಷಿಣಕನ್ನಡ
ಹಾಸನ
ಮಂಡ್ಯ
ಬೆಂಗಳೂರು
ಕೊಡಗು
ಮೈಸೂರು
ಚಾಮರಾಜನಗರ

ನಾನು ಶಾಲೆಗೆ ಹೋಗುವಾಗ ಬರೇ  22 ಜಿಲ್ಲೆಗಳು ಇದ್ದವು.

    - ಅರುಣ


More information about the Kannada mailing list